
ಸಂದೇಹದ ಪ್ರಶ್ನಾವಳಿಗಳು ಉತ್ತರದೊಂದಿಗೆ
ಇಲ್ಲ ಆನ್ ಲೈನ್ ಅರ್ಜಿಯು ನಿಶುಲ್ಕವಾಗಿದೆ ಅಂದರೇ ಉಚಿತವಾಗಿದೆ.
ಹೌದು ಇಂಟರ್ ನೆಟ್ ಸಂರ್ಪಕವಿರುವ ಯಾವುದೇ ಮೊಬೈಲ್ ಮೂಲಕ ಅರ್ಜಿ ತುಂಬ ಬಹುದು
ಯಶಸ್ವಿಯಾಗಿ ಅರ್ಜಿ ಸಲ್ಲಿಕೆಯಾದ ನಂತರ ಹಾಲ್ ಟಿಕೇಟ ಡೌನಲೋಡ ವಿಭಾಗದಲ್ಲಿ ಹಾಲ್ ಟಿಕೇಟ್ ಮುದ್ರಿಸಿಕೊಳ್ಳಬೇಕು
ಶ್ರೀ ಗವಿಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ಪ್ರವೇಶಕ್ಕಾಗಿ ಲಿಖಿತ ಪರೀಕ್ಷೆಯನ್ನು ಏರ್ಪಡಿಸಲಾಗುತ್ತದೆ. ಈ ಪ್ರವೇಶ ಪರೀಕ್ಷೆಯಲ್ಲಿ ಹಾಜರಾಗಲು ಹಾಲ್ ಟಿಕೇಟ್ ಕಡ್ಡಾಯವÁಗಿದೆ.
ಪರೀಕ್ಷೆಯನ್ನು ಕೊಪ್ಪಳದ ಶ್ರೀ ಗವಿಮಠದ ಆವರಣದಲ್ಲಿರುವ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಡ ಶಾಲೆಯಲ್ಲಿ ಬರೆಯಬೇಕು.
ಪರೀಕ್ಷೆ ಬರೆದ ನಂತರ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲೆಯ ಆನಲೈನ್ ಪೊರ್ಟಲ್ ನಲ್ಲಿ ವಿಧ್ಯಾರ್ಥಿಯ ಆಧಾರ ಸಂಖ್ಯೆ ಹಾಕಿ ಫಲಿತಾಂಶ ಪಡೆಯಬಹುದು
ಮತ್ತೋಮ್ಮೆ ಮತ್ತೊಮ್ಮೆ ಅರ್ಜಿ ತುಂಬಬೇಕು, ಹಾಲ್ ಟಿಕೇಟ್ ಮುದ್ರಿಸಿಕೊಂಡು ಹಾಜರಾಗಬಹುದು
ಹೌದು ಮತ್ತೊಮ್ಮೆ ಅರ್ಜಿ ತುಂಬಬೇಕು .